ಐ ಬಿ ಪಿ ಎಸ್ ಆರ್ ಆರ್ ಬಿ ಒಟ್ಟು 13217 ಹುದ್ದೆಗಳು
ಅರ್ಜಿದಾರರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆ, ಮಾಹಿತಿಯನ್ನು ಓದಿಕೊಂಡು ಮನದಟ್ಟು ಮಾಡಿಕೊಳ್ಳಬೇಕು. ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಶುಲ್ಕ, ಇನ್ನಿತರ ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಮೊದಲೇ ಸಿದ್ದಪಡಿಸಿಕೊಂಡಿರಬೇಕು, ಈ ಮೂಲ ದಾಖಲಾತಿಗಳನ್ನು ನೇಮಕಾತಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ.
ಆನ್ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜಾತಿ, ಉಪಜಾತಿ, ಲಿಂಗ, ಹುಟ್ಟಿದ ದಿನಾಂಕ, ಪ್ರಮಾಣಪತ್ರಗಳ ದಿನಾಂಕ, ಕನ್ನಡ ಅಭ್ಯರ್ಥಿಯೇ, ಗ್ರಾಮೀಣ ಅಭ್ಯರ್ಥಿಯೇ,ಯೋಜನಾ ನಿರಾಶ್ರಿತರೇ, ಮಾಜಿ ಸೈನಿಕರೇ, ಸೇವಾ ನಿರತ ಅಭ್ಯರ್ಥಿಯೇ, ಕಲ್ಯಾಣ ಕರ್ನಾಟಕ ಅಭ್ಯರ್ಥಿಯೇ,ವಿದ್ಯಾರ್ಹತೆ ಫಲಿತಾಂಶ ಪ್ರಕಟವಾದ ದಿನಾಂಕ, ಶೇಕಡವಾರು/ಅಂಕಗಳನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಸರಿಯಾಗಿ ನಮೂದಿಸಬೇಕು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಅಸಿಸ್ಟೆಂಟ್ & ಆಫೀಸರ್ ಹುದ್ದೆಗಳು
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
1.ಎಸ್.ಎಸ್.ಎಲ್.ಸಿ. ಅಂಕಪಟ್ಟಿ
2. ಡಿಗ್ರಿ ಅಂಕಪಟ್ಟಿ
3.ಜಾತಿ-ಆದಾಯ ಪ್ರಮಾಣ ಪತ್ರಗಳು(ಓಬಿಸಿ, ಇ ಡಬ್ಲ್ಯೂಎಸ್ )
4. ಆಧಾರ್ ಕಾರ್ಡ್/ಪಾನ್ ಕಾರ್ಡ್
5.ಇತ್ತೀಚಿನ ಭಾವಚಿತ್ರ(ಪಾಸ್ ಪೋರ್ಟ್ ಸೈಜ್ ಪೋಟೋ)
ವಿದ್ಯಾರ್ಹತೆ:
ಆಫೀಸ್ ಅಸಿಸ್ಟೆಂಟ್ -ಈ ಹುದ್ದೆಗೆ ಯಾವುದೇ ಡಿಗ್ರಿ ಪಾಸಾಗಿರಬೇಕು
Office Assistants (Multipurpose)
Bachelor’s degree in any discipline from a recognized
University or its equivalent
(a) Proficiency in local language as prescribed by the
participating RRB/s*
(b) Desirable: Working knowledge of Computer.
ಆಫೀಸ್ ಅಸಿಸ್ಟೆಂಟ್ ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳು 18-28 ವರ್ಷದೊಳಗಿರಬೇಕು.
ಓಬಿಸಿ 18-31 ವರ್ಷದೊಳಗಿರಬೇಕು.
ಎಸ್ ಸಿ/ಎಸ್ ಟಿ 18-33 ವರ್ಷದೊಳಗಿರಬೇಕು.
ಆಫೀಸರ್ ಸ್ಕೇಲ್ I-ಈ ಹುದ್ದೆಗೆ ಯಾವುದೇ ಡಿಗ್ರಿ ಪಾಸಾಗಿರಬೇಕು
Officer Scale-I (Assistant Manager)
Bachelor’s degree in any discipline from a recognized
University or its equivalent
Preference will be given to the candidates having
degree in Agriculture, Horticulture, Forestry, Animal
Husbandry, Veterinary Science, Agricultural
Engineering, Pisciculture, Agricultural Marketing and
Cooperation, Information Technology, Management,
Law, Economics or Accountancy;
Proficiency in local language as prescribed by the
participating RRB/s*
Desirable: working knowledge of Computer.
ಆಫೀಸರ್ ಸ್ಕೇಲ್ I ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳು 18-30 ವರ್ಷದೊಳಗಿರಬೇಕು.
ಓಬಿಸಿ 18-33 ವರ್ಷದೊಳಗಿರಬೇಕು.
ಎಸ್ ಸಿ/ಎಸ್ ಟಿ 18-35 ವರ್ಷದೊಳಗಿರಬೇಕು.
ಆಫೀಸರ್ ಸ್ಕೇಲ್ II-ಈ ಹುದ್ದೆಗೆ ಯಾವುದೇ ಡಿಗ್ರಿ 50% ಪಾಸಾಗಿರಬೇಕು
Officer Scale-II General Banking Officer (Manager)
Bachelor’s degree in any discipline from a recognized
University or its equivalent with a minimum of 50%
marks in aggregate.
Preference will be given to the
candidates having degree in Banking, Finance,
Marketing, Agriculture, Horticulture, Forestry, Animal
Husbandry, Veterinary Science, Agricultural
Engineering, Pisciculture, Agricultural Marketing and
Cooperation, Information Technology, Management,
Law, Economics and Accountancy.
Two years as an officer in a Bank or Financial Institution.
ಆಫೀಸರ್ ಸ್ಕೇಲ್ II-ಈ ಹುದ್ದೆಗೆ ಯಾವುದೇ ಡಿಗ್ರಿ 50% ಪಾಸಾಗಿರಬೇಕು
Officer Scale-II Specialist Officers (Manager)
Information Technology Officer
Bachelor’s degree from a recognised University in
Electronics / Communication / Computer Science /
Information Technology or its equivalent with a
minimum of 50% marks in aggregate.
Desirable: Certificate in ASP, PHP, C++, Java, VB, VC, OCP etc.
(One year (in therelevant field))
Chartered Accountant Certified Associate from Institute of Chartered
Accountants of India (One Year as a Chartered Accountant)
Law Officer
Degree from a recognised University in Law or its
equivalent with a minimum of 50% marks in
aggregate.
Two years as an advocate or should have worked as Law Officer in Banks or Financial
Institutions for a period of not less than two years
Treasury Manager
Chartered Accountant or MBA in Finance from a
recognized university/ institution
One Year (in the relevant field)
Marketing Officer
MBA in Marketing from a recognized university
One Year (in the relevant field)
Agricultural Officer
Bachelor’s degree in Agriculture/ Horticulture/ Dairy/
Animal Husbandry/ Forestry/ Veterinary Science/
Agricultural Engineering/ Pisciculture from a
recognized university or its equivalent with a minimum
of 50% marks in aggregate
Two Years (in the relevant field)
ಆಫೀಸರ್ ಸ್ಕೇಲ್ II ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳು 21-32 ವರ್ಷದೊಳಗಿರಬೇಕು.
ಓಬಿಸಿ 21-35 ವರ್ಷದೊಳಗಿರಬೇಕು.
ಎಸ್ ಸಿ/ಎಸ್ ಟಿ 21-37 ವರ್ಷದೊಳಗಿರಬೇಕು.
ಆಫೀಸರ್ ಸ್ಕೇಲ್ III-ಈ ಹುದ್ದೆಗೆ ಯಾವುದೇ ಡಿಗ್ರಿ 50% ಪಾಸಾಗಿರಬೇಕು
Officer Scale-III (Senior Manager)
Bachelor’s degree in any discipline from a recognized
University or its equivalent with a minimum of 50%
marks in aggregate. Preference will be given to the
candidates having Degree/ Diploma in Banking,
Finance, Marketing, Agriculture, Horticulture,
Forestry, Animal Husbandry, Veterinary Science,
Agricultural Engineering, Pisciculture, Agricultural
Marketing and Co-operation, Information Technology,
Management, Law, Economics and Accountancy.
Minimum 5 years’ experience as an Officer in a Bank or
Financial Institutions
ಆಫೀಸರ್ ಸ್ಕೇಲ್ III ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳು 21-40 ವರ್ಷದೊಳಗಿರಬೇಕು.
ಓಬಿಸಿ 21-43 ವರ್ಷದೊಳಗಿರಬೇಕು.
ಎಸ್ ಸಿ/ಎಸ್ ಟಿ 21-45 ವರ್ಷದೊಳಗಿರಬೇಕು.
ಅರ್ಜಿ ಶುಲ್ಕ:
ಸಾಮಾನ್ಯ, ಓಬಿಸಿ,ಇ ಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ 850 ರೂ.ಗಳು
ಎಸ್ ಸಿ/ಎಸ್ ಟಿ/ಅಂಗವಿಕಲರಿಗೆ/ಮಾಜಿ ಸೈನಿಕರಿಗೆ 175 ರೂ.ಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:01-09-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:21-09-2025
ಅಸಿಸ್ಟೆಂಟ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಮೊಬೈಲ್ ನಲ್ಲಿ ಪ್ರತಿದಿನ ಉದ್ಯೋಗ ಮಾಹಿತಿ, ಪರೀಕ್ಷಾ ದಿನಾಂಕ, ರಿಸಲ್ಟ್ ಇನ್ನಿತರ ಮಾಹಿತಿ ವೀಕ್ಷಿಸಲು ಉದ್ಯೋಗಮಾಹಿತಿ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಿ.
ಉದ್ಯೋಗಮಾಹಿತಿ ವಾಟ್ಸಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪಿ ಎಫ್ ಕ್ಲೈಮ್ ಮಾಡಿಕೊಡಲಾಗುವುದು.
ಬೇಕಾದ ದಾಖಲಾತಿಗಳು:
1. ಆಧಾರ್ ಕಾರ್ಡ್
2.ಯು ಎ ಎನ್ ನಂಬರ್
3.ಬ್ಯಾಂಕ್ ಪಾಸ್ ಬುಕ್
ಕೆಲಸ ಬಿಟ್ಟಿರುವವರಿಗೆ ತಮ್ಮ ಪಿ ಎಪ್ ನಲ್ಲಿರುವ ಎಲ್ಲಾ ಅಮೌಂಟ್ ಕ್ಲೈಮ್ ಮಾಡಿಕೊಡಲಾಗುವುದು.
ಪ್ರಸ್ತುತ ಕೆಲಸ ನಿರ್ವಹಿಸುತ್ತಿರುವವರಿಗೆ ಅಡ್ವಾನ್ಸ್ ಅಮೌಂಟ್ ಕ್ಲೈಮ್ ಮಾಡಿಕೊಡಲಾಗುವುದು
How to Apply for Karnataka Governments Jobsarnataka Governments Jobs
Visit the official website
Find the notification & read all the instructions carefully.
Make sure you have the documents you heard in the official notification before filling out the
online application form.
Fill the application form with a Name, Father Name, Date of birth, address, mobile number,
email, qualification details and more.
After filling the online application form .
Upload all required documents in the application.
Pay the application fees & take the application form printout. Keep the application form printed out until the end of the hiring process.Online Applications: Visit Niranjan Internet & CSC Centre, Hassan Circle, Ganapathi
Pendal Road,Arsikere