ಕರ್ನಾಟಕ ರಾಜ್ಯ ಕಾರಾಗೃಹ & ಸುಧಾರಣಾ ಸೇವೆ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ(ಕೆಕೆ) ವೃಂದದಲ್ಲಿ ಖಾಲಿ ಇರುವ ವಾರ್ಡರ್( ವೀಕ್ಷಕರು) ದ್ವಿತೀಯ ದರ್ಜೆ ಬೋಧಕರು, ಜೈಲರ್ & ವಾರ್ಡರ್ ಕಮ್ ನರ್ಸಿಂಗ್ ಒಟ್ಟು 293 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ.
ವಿದ್ಯಾರ್ಹತೆ:
ದ್ವಿತೀಯ ದರ್ಜೆ ಬೋಧಕರು: ಎಸ್ ಎಸ್ ಎಲ್ ಸಿ & ಡಿಪ್ಲೋಮಾ ಪಾಸಾಗಿರಬೇಕು ಅಥವಾ ಸರ್ಟಿಫೀಕೇಟ್ ಇನ್ ಮೆಕಾನಿಕಲ್/ಎಲೆಕ್ಟ್ರಿಕಲ್/ಕಾರ್ಪೆಂಟರಿ/ಟೈಲರಿಂಗ್/ಟೆಕ್ಸ್ ಟೈಲ್/ವೀವಿಂಗ್/ಕಾರ್ಪೆಟ್ ಮೇಕಿಂಗ್ ಇತರೆ.
ಒಟ್ಟು 08 ಹುದ್ದೆಗಳು
ವಾರ್ಡರ್ ಕಮ್ ನರ್ಸಿಂಗ್ : ಎಸ್ ಎಸ್ ಎಲ್ ಸಿ ಯಲ್ಲಿ ಪಾಸಾಗಿರಬೇಕು + First Aid Certificate
ಒಟ್ಟು 05 ಹುದ್ದೆಗಳು
ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳು 18-31 ವರ್ಷದೊಳಗಿರಬೇಕು.
ಎಸ್ ಸಿ/ಎಸ್ ಟಿ/ಪ್ರ-1,2ಎ/2ಬಿ/3ಎ/3ಬಿ 18-33 ವರ್ಷದೊಳಗಿರಬೇಕು.
ಅರ್ಜಿ ಶುಲ್ಕ:
ಸಾಮಾನ್ಯ, 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 750 ರೂ.ಗಳು
ಎಸ್ ಸಿ/ಎಸ್ ಟಿ/ಪ್ರ-1, ಮಾಜಿ ಸೈನಿಕ, ತೃತೀಯ ಲಿಂಗ ಅಭ್ಯರ್ಥಿಗಳಿಗೆ 500 ರೂ.ಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:19-09-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:15-10-2026
ಶುಲ್ಕ ಪಾವತಿಸಲು ಕೊನೆಯ ದಿನಾಂಕ: 16-10-2026
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
1.ಎಸ್.ಎಸ್.ಎಲ್.ಸಿ. ಅಂಕಪಟ್ಟಿ (ವಾರ್ಡರ್( ವೀಕ್ಷಕರು ಹುದ್ದೆಗೆ)
2. ಎಸ್.ಎಸ್.ಎಲ್.ಸಿ. + ಡಿಪ್ಲೋಮಾ ಅಂಕಪಟ್ಟಿ (ದ್ವಿತೀಯ ದರ್ಜೆ ಬೋಧಕರು ಹುದ್ದೆಗೆ)
4.ಇತ್ತೀಚಿನ ಭಾವಚಿತ್ರ(ಪಾಸ್ ಪೋರ್ಟ್ ಸೈಜ್ ಪೋಟೋ)
5.ಜಾತಿ-ಆದಾಯ ಪ್ರಮಾಣ ಪತ್ರಗಳು
6. ಆಧಾರ್ ಕಾರ್ಡ್
7. ಕನ್ನಡ ಮಾಧ್ಯಮ ಪ್ರಮಾಣ ಪತ್ರ(1-10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೆ ಈ ಕನ್ನಡ ಮಾಧ್ಯಮ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು )
8. ಗ್ರಾಮೀಣ ಪ್ರಮಾಣಪತ್ರ (1-10ನೇ ತರಗತಿಯವರೆಗೆ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿದ್ದರೆ ಈ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು)
9.ಇನ್ನಿತರ ಮೀಸಲಾತಿ ದಾಖಲಾತಿಗಳು
(ಉದಾ: ಯೋಜನಾ ನಿರಾಶ್ರಿತರಾಗಿದ್ದಲ್ಲಿ, ಅಂಗವಿಕಲರಾಗಿದ್ದಲ್ಲಿ, ಮಾಜಿ ಸೈನಿಕರಾಗಿದ್ದಲ್ಲಿ, ಕಲ್ಯಾಣ ಕರ್ನಾಟಕ ಅಭ್ಯರ್ಥಿಯಾಗಿದ್ದಲ್ಲಿ)
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ(ಆರ್ ಪಿ ಸಿ)
*** ಪ್ರತಿದಿನದ ಉದ್ಯೋಗ ಮಾಹಿತಿಗಳಿಗಾಗಿ ಕೆಳಗಿನ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ***
ಉದ್ಯೋಗ ಮಾಹಿತಿ ಮೊಬೈಲ್ ಆಪ್ ಲಿಂಕ್ | |
ಉದ್ಯೋಗ ಮಾಹಿತಿ ವಾಟ್ಸಪ್ ಚಾನಲ್ |
