ಬ್ಯಾಂಕ್ ಆಫ್ ಬರೋಡದಲ್ಲಿ ಒಟ್ಟು 500 ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ.
ಅರ್ಜಿದಾರರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆ, ಮಾಹಿತಿಯನ್ನು ಓದಿಕೊಂಡು ಮನದಟ್ಟು ಮಾಡಿಕೊಳ್ಳಬೇಕು. ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಶುಲ್ಕ, ಇನ್ನಿತರ ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಮೊದಲೇ ಸಿದ್ದಪಡಿಸಿಕೊಂಡಿರಬೇಕು, ಈ ಮೂಲ ದಾಖಲಾತಿಗಳನ್ನು ನೇಮಕಾತಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ.
ಆನ್ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜಾತಿ, ಉಪಜಾತಿ, ಲಿಂಗ, ಹುಟ್ಟಿದ ದಿನಾಂಕ, ಪ್ರಮಾಣಪತ್ರಗಳ ದಿನಾಂಕ, ಮಾಜಿ ಸೈನಿಕರೇ, ಸೇವಾ ನಿರತ ಅಭ್ಯರ್ಥಿಯೇ, ವಿದ್ಯಾರ್ಹತೆ ಫಲಿತಾಂಶ ಪ್ರಕಟವಾದ ದಿನಾಂಕ, ಶೇಕಡವಾರು/ಅಂಕಗಳನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಸರಿಯಾಗಿ ನಮೂದಿಸಬೇಕು.
1 ಆಫೀಸ್ ಅಸಿಸ್ಟೆಂಟ್- ಈ ಹುದ್ದೆಗೆ ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರಬೇಕು
ಉದ್ಯೋಗಮಾಹಿತಿ ವಾಟ್ಸಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳು 18-26 ವರ್ಷದೊಳಗಿರಬೇಕು.
ಓಬಿಸಿ 18-29 ವರ್ಷದೊಳಗಿರಬೇಕು.
ಎಸ್ ಸಿ/ಎಸ್ ಟಿ 18-31 ವರ್ಷದೊಳಗಿರಬೇಕು.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 03-05-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:23-05-2025
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
1.ಎಸ್.ಎಸ್.ಎಲ್.ಸಿ. ಅಂಕಪಟ್ಟಿ
2.ಜಾತಿ-ಆದಾಯ ಪ್ರಮಾಣ ಪತ್ರಗಳು(ಓಬಿಸಿ, ಇ ಡಬ್ಲ್ಯೂಎಸ್ )
3. ಓಬಿಸಿ ಪ್ರಮಾಣಪತ್ರ ( ಪ್ರ-1,2ಎ,2ಬಿ,3ಎ-ಗೊಲ್ಲ,ಉಪ್ಪಾರ,ಬೆಸ್ತ,ಕುರುಬ,ಒಕ್ಕಲಿಗ,ಮಡಿವಾಳ,ದೇವಾಂಗ,ಮುಸ್ಲಿಂ ಇತರರು)
4. ಇ ಡಬ್ಲ್ಯೂಎಸ್ ಪ್ರಮಾಣಪತ್ರ(ಲಿಂಗಾಯಿತ, ಬ್ರಾಹ್ಮಣ, ಮೊದಲಿಯಾರ್, ಇತರರು)
5. ಆಧಾರ್ ಕಾರ್ಡ್
6.ಪಾಸ್ ಪೋರ್ಟ್ ಸೈಜ್ ಪೋಟೋ
8.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಅಂಗವಿಕಲರಾಗಿದ್ದಲ್ಲಿ, ಮಾಜಿ ಸೈನಿಕರಾಗಿದ್ದಲ್ಲಿ)
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಭೇಟಿಕೊಡಿ: ನಿರಂಜನ್ ಇಂಟರ್ ನೆಟ್ ಸೆಂಟರ್
ಹಾಸನ್ ಸರ್ಕಲ್, ಗಣಪತಿ ಪೆಂಡಾಲ್ ರಸ್ತೆ, ಅರಸೀಕೆರೆ. 9964528012
ಈ ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರ ವಾಟ್ಸಪ್ ಗ್ರೂಪುಗಳಿಗೂ ಪಾರ್ವಡ್ ಮಾಡಿ. ಉದ್ಯೋಗ ಹುಡುಕುತ್ತಿರುವವರಿಗೆ ಇದರಿಂದ ಅನುಕೂಲವಾಗಬಹುದು.
* ಹೊಸವೋಟರ್ ಐ ಡಿ ಮಾಡಿಕೊಡಲಾಗುವುದು
ಬೇಕಾಗುವ ದಾಖಲಾತಿಗಳು: ಆಧಾರ್ ಕಾರ್ಡ್, ಶಾಲಾ ದಾಖಲಾತಿ, ಪಾಸ್ ಪೋರ್ಟ್ ಸೈಜ್ ಫೋಟೋ
* ಹೊಸ ವೋಟರ್ ಐ ಡಿ ಪ್ರಿಂಟ್ ದೊರೆಯುತ್ತದೆ.
ವೋಟರ್ ಐ ಡಿ ಯಲ್ಲಿ ಹೆಸರು, ತಂದೆ-ಗಂಡನ ಹೆಸರು, ಜನ್ಮ ದಿನಾಂಕ, ವಿಳಾಸ ತಿದ್ದುಪಡಿ ಮಾಡಿಕೊಡಲಾಗುವುದು
ಬೇಕಾಗುವ ದಾಖಲಾತಿಗಳು: ಆಧಾರ್ ಕಾರ್ಡ್
---------------------------------------------
*ಆಧಾರ್ ಕಾರ್ಡ್ ನಲ್ಲಿ ತಂದೆಯ ಹೆಸರು, ಗಂಡನ ಹೆಸರು & ವಿಳಾಸ ತಿದ್ದುಪಡಿ ಮಾಡಿಕೊಡಲಾಗುವುದು.
ಬೇಕಾಗುವ ದಾಖಲಾತಿಗಳು: ರೇಷನ್ ಕಾರ್ಡ್/ವೋಟರ್ ಐಡಿ/ಬ್ಯಾಂಕ್ ಪಾಸ್ ಬುಕ್/ಡಿ ಎಲ್ (ಯಾವುದಾದರೂ ಒಂದು)
ಆಧಾರ್ ಕಾರ್ಡ್ ಪ್ರಿಂಟ್ ದೊರೆಯುತ್ತದೆ.
---------------------------------------------
**ಹೊಸ ಪಾನ್ ಕಾರ್ಡ್ ಮಾಡಿಕೊಡಲಾಗುವುದು**
ಬೇಕಾಗುವ ದಾಖಲಾತಿಗಳು: ಆಧಾರ್ ಕಾರ್ಡ್, ಪಾಸ್ ಪೋರ್ಟ್ ಸೈಜ್ ಫೋಟೋ 2
ಪಾನ್ ಕಾರ್ಡ್ ತಿದ್ದುಪಡಿ ಮಾಡಿಕೊಡಲಾಗುವುದು
ಬೇಕಾಗುವ ದಾಖಲಾತಿಗಳು: ಆಧಾರ್ ಕಾರ್ಡ್, ಪಾಸ್ ಪೋರ್ಟ್ ಸೈಜ್ ಫೋಟೋ 3
---------------------------------------------
ಬೇಕಾಗುವ ದಾಖಲಾತಿಗಳು: ಆಧಾರ್ ಕಾರ್ಡ್, ಪಾನ್ ಕಾರ್ಡ್,ಎಸ್ ಎಸ್ ಎಲ್ ಸಿ ಅಂಕಪಟ್ಟಿ
---------------------------------------------
ಬೇಕಾಗುವ ದಾಖಲಾತಿಗಳು: ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ನಾಮಿನಿ ಆಧಾರ್, ಆಧಾರ್ ಲಿಂಕ್ ಮೊಬೈಲ್
---------------------------------------------
ಬೇಕಾಗುವ ದಾಖಲಾತಿಗಳು: ಆಧಾರ್ ಕಾರ್ಡ್, ಆಧಾರ್ ಲಿಂಕ್ ಮೊಬೈಲ್
----------------------------------
***ರೇಷನ್ ಕಾರ್ಡ್ ಮಾಡಿಕೊಡಲಾಗುವುದು***
ಬೇಕಾಗುವ ದಾಖಲಾತಿಗಳು:
6 ವರ್ಷದೊಳಗಿನ ಮಗುವಾದರೆ ಆಧಾರ್ ಕಾರ್ಡ್,ಆಧಾರ್ ಲಿಂಕ್ ಮೊಬೈಲ್, ಜನನ ಪ್ರಮಾಣ ಪತ್ರ.
6 ವರ್ಷ ಮೇಲ್ಟಟ್ಟವರಿಗೆ ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ,
---------------------------------------------
ಉದ್ಯಮ್ ರಿಜಿಸ್ಟ್ರೇಷನ್ ಮಾಡಿಕೊಡಲಾಗುವುದು.
ಬೇಕಾಗುವ ದಾಖಲಾತಿಗಳು: ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಆಧಾರ್ ಲಿಂಕ್ ಮೊಬೈಲ್
---------------
ಆನ್ ಲೈನ್ ಅಪ್ಲಿಕೇಷನ್ ಹಾಕಿಕೊಡಲಾಗುವುದು .ಸರ್ಕಾರಿ ಹುದ್ದೆಗಳ ಮಾಹಿತಿ & ಹಾಲ್ ಟಿಕೇಟ್, ರಿಸಲ್ಟ್ ದೊರೆಯುತ್ತದೆ
ಬೇಟಿಕೊಡಿ: ನಿರಂಜನ್ ಇಂಟರ್ ನೆಟ್ ಸೆಂಟರ್
ಹಾಸನ್ ಸರ್ಕಲ್, ಗಣಪತಿ ಪೆಂಡಾಲ್ ರಸ್ತೆ, ಅರಸೀಕೆರೆ. 9964528012
------------------------------
ವಿದ್ಯಾಲಕ್ಷ್ಮೀ ಲೋನ್ ಅರ್ಜಿ ಹಾಕಿಕೊಡಲಾಗುವುದು
ಎಲ್ಲಾ ಸಿ ಇ ಟಿ ಅರ್ಜಿಗಳನ್ನು ಹಾಕಿಕೊಡಲಾಗುವುದು
ಕೆ ಇ ಎ ಸಿ ಇ ಟಿ, ಪಿಜಿ ಸಿಇಟಿ, ಜೆಇಇ, ನೀಟ್, ಬಿ ಇಡಿ ಅಡ್ಮೀಷನ್,ಯುಯುಸಿಎಮ್ ಎಸ್ ನೋಂದಣಿ,ನರ್ಸಿಂಗ್, ಪ್ಯಾರಾಮೆಡಿಕಲ್ ಇನ್ನಿತರ ಕೋರ್ಸುಗಳಿಗೆ
ಆನ್ ಲೈನ್ ಅಪ್ಲಿಕೇಷನ್ ಹಾಕಿಕೊಡಲಾಗುವುದು.