SSC Selection posts Phase IX Recruitment 2023 total 5369 posts

 

ಎಸ್ ಎಸ್ ಸಿ  ಸೆಲೆಕ್ಷನ್ ಹುದ್ದೆಗಳು ಒಟ್ಟು 5369 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ 


 ಹುದ್ದೆಗೆ ಎಸ್ ಎಸ್ ಎಲ್ ಸಿ ಅಥವಾ 

ಪಿ ಯು ಸಿ ಅಥವಾ

ಯಾವುದೇ ಡಿಗ್ರಿಯಲ್ಲಿ  ಉತ್ತೀರ್ಣರಾಗಿರಬೇಕು.

 

ವಯೋಮಿತಿ:

ಸಾಮಾನ್ಯ ಅಭ್ಯರ್ಥಿಗಳು 18-25 ವರ್ಷದೊಳಗಿರಬೇಕು.

ಓಬಿಸಿ 18-28 ವರ್ಷದೊಳಗಿರಬೇಕು.

ಎಸ್ ಸಿ/ಎಸ್ ಟಿ  18-30 ವರ್ಷದೊಳಗಿರಬೇಕು. 

ಉದ್ಯೋಗಮಾಹಿತಿ ವಾಟ್ಸಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:

1.ಎಸ್.ಎಸ್.ಎಲ್.ಸಿ. ಅಥವಾ ಪಿ ಯು ಸಿ ಅಥವಾ ಡಿಗ್ರಿ ಅಂಕಪಟ್ಟಿ
2. ಆಧಾರ್ ಕಾರ್ಡ್
3.ಪಾಸ್ ಪೋರ್ಟ್ ಸೈಜ್ ಪೋಟೋ

 ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:06-03-2023

 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:27-03-2023

 ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ.

ಅರ್ಜಿ ಸಲ್ಲಿಸಲು ಭೇಟಿಕೊಡಿ: ನಿರಂಜನ್ ಇಂಟರ್ ನೆಟ್ ಸೆಂಟರ್

ಹಾಸನ್ ಸರ್ಕಲ್, ಗಣಪತಿ ಪೆಂಡಾಲ್ ರಸ್ತೆ, ಅರಸೀಕೆರೆ. 9964528012

Post a Comment

Previous Post Next Post