ಐ ಬಿ ಪಿ ಎಸ್ ಸಿ ಆರ್ ಪಿ ಕ್ಲರ್ಕ್ XIII ಒಟ್ಟು 4545 ಹುದ್ದೆಗಳು
ಅರ್ಜಿದಾರರು ಈ
ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆ, ಮಾಹಿತಿಯನ್ನು ಓದಿಕೊಂಡು ಮನದಟ್ಟು ಮಾಡಿಕೊಳ್ಳಬೇಕು.
ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಶುಲ್ಕ, ಇನ್ನಿತರ
ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಮೊದಲೇ
ಸಿದ್ದಪಡಿಸಿಕೊಂಡಿರಬೇಕು, ಈ ಮೂಲ
ದಾಖಲಾತಿಗಳನ್ನು ನೇಮಕಾತಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ.
ಆನ್ಲೈನ್
ನಲ್ಲಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜಾತಿ, ಉಪಜಾತಿ, ಲಿಂಗ, ಹುಟ್ಟಿದ
ದಿನಾಂಕ, ಪ್ರಮಾಣಪತ್ರಗಳ ದಿನಾಂಕ, ಕನ್ನಡ
ಅಭ್ಯರ್ಥಿಯೇ, ಗ್ರಾಮೀಣ ಅಭ್ಯರ್ಥಿಯೇ,ಯೋಜನಾ ನಿರಾಶ್ರಿತರೇ, ಮಾಜಿ ಸೈನಿಕರೇ, ಸೇವಾ ನಿರತ
ಅಭ್ಯರ್ಥಿಯೇ, ಕಲ್ಯಾಣ ಕರ್ನಾಟಕ ಅಭ್ಯರ್ಥಿಯೇ,ವಿದ್ಯಾರ್ಹತೆ
ಫಲಿತಾಂಶ ಪ್ರಕಟವಾದ ದಿನಾಂಕ, ಶೇಕಡವಾರು/ಅಂಕಗಳನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಸರಿಯಾಗಿ
ನಮೂದಿಸಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
1.ಎಸ್.ಎಸ್.ಎಲ್.ಸಿ. ಅಂಕಪಟ್ಟಿ
2. ಡಿಗ್ರಿ ಅಂಕಪಟ್ಟಿ
3.ಜಾತಿ-ಆದಾಯ ಪ್ರಮಾಣ ಪತ್ರಗಳು(ಓಬಿಸಿ, ಇ ಡಬ್ಲ್ಯೂಎಸ್ )
4. ಆಧಾರ್ ಕಾರ್ಡ್/ಪಾನ್ ಕಾರ್ಡ್
5.ಇತ್ತೀಚಿನ ಭಾವಚಿತ್ರ(ಪಾಸ್ ಪೋರ್ಟ್ ಸೈಜ್ ಪೋಟೋ)
ವಿದ್ಯಾರ್ಹತೆ:
ಈ ಹುದ್ದೆಗೆ ಯಾವುದೇ ಡಿಗ್ರಿ ಪಾಸಾಗಿರಬೇಕು
ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳು 20-28 ವರ್ಷದೊಳಗಿರಬೇಕು.
ಓಬಿಸಿ 20-31 ವರ್ಷದೊಳಗಿರಬೇಕು.
ಎಸ್ ಸಿ/ಎಸ್ ಟಿ 20-33 ವರ್ಷದೊಳಗಿರಬೇಕು.
ಅರ್ಜಿ ಶುಲ್ಕ:
ಸಾಮಾನ್ಯ, ಓಬಿಸಿ,ಇ ಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ 850 ರೂ.ಗಳು
ಎಸ್ ಸಿ/ಎಸ್ ಟಿ/ಅಂಗವಿಕಲರಿಗೆ/ಮಾಜಿ ಸೈನಿಕರಿಗೆ 175 ರೂ.ಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:01-07-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:21-07-2023
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಉದ್ಯೋಗಮಾಹಿತಿ ವಾಟ್ಸಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಆಗಿದೆಯಾ ಎಂದು ಚೆಕ್ ಮಾಡಿಕೊಡಲಾಗುವುದು.
ಬೇಕಾಗುವ ದಾಖಲಾತಿಗಳು:
ರೇಷನ್ ಕಾರ್ಡ್
ಆಧಾರ್ ಲಿಂಕ್ ಆಗಿರುವ ಮೊಬೈಲ್.
ಭೇಟಿಕೊಡಿ:
ನಿರಂಜನ್ ಇಂಟರ್ ನೆಟ್ ಸೆಂಟರ್
ಹಾಸನ್ ಸರ್ಕಲ್, ಗಣಪತಿ ಪೆಂಡಾಲ್ ರಸ್ತೆ,
ಅರಸೀಕೆರೆ. 9964528012
ಪಿ ಎಫ್ ಕ್ಲೈಮ್ ಮಾಡಿಕೊಡಲಾಗುವುದು.
ಬೇಕಾದ ದಾಖಲಾತಿಗಳು:
1. ಆಧಾರ್ ಕಾರ್ಡ್
2.ಯು ಎ ಎನ್ ನಂಬರ್
3.ಬ್ಯಾಂಕ್ ಪಾಸ್ ಬುಕ್
ಕೆಲಸ ಬಿಟ್ಟಿರುವವರಿಗೆ ತಮ್ಮ ಪಿ ಎಪ್ ನಲ್ಲಿರುವ ಎಲ್ಲಾ ಅಮೌಂಟ್ ಕ್ಲೈಮ್ ಮಾಡಿಕೊಡಲಾಗುವುದು.
ಪ್ರಸ್ತುತ ಕೆಲಸ ನಿರ್ವಹಿಸುತ್ತಿರುವವರಿಗೆ ಅಡ್ವಾನ್ಸ್ ಅಮೌಂಟ್ ಕ್ಲೈಮ್ ಮಾಡಿಕೊಡಲಾಗುವುದು
IBPS clerk XI total 4545 posts
The official notification for the IBPS clerk examination has been released by the IBPS on the official website.This is a great job opening for degree passed who are waiting for such good job option in education department.
Interested and eligible candidates can now apply for IBPS ( Institute of banking personnel selection) through the official website: https://ibps.in/
The application form has to be submitted through online mode only and keep the application form printed out until the end of the hiring process.
Click here to Apply Online
Education Qualification:
Candidate should have passed degree from recognized board/university.
Age Limit:
Candidates age limit should be minimum 20 years and maximum 28 years of General, 31
years of OBC and 33 years of SC, ST candidates.
Selection Process: Candidates will be selected based on written examination.
Important Dates:
Starting date for submission of application : 01-07-2023
Last date for submission of application : 21-07-2023
Click here to Apply online
Click here to Download notification
How to Apply for Karnataka Governments Jobsarnataka Governments Jobs
Visit the official website
Find the notification & read all the instructions carefully.
Make sure you have the documents you heard in the official notification before filling out the
online application form.
Fill the application form with a Name, Father Name, Date of birth, address, mobile number,
email, qualification details and more.
After filling the online application form .
Upload all required documents in the application.