ಐ ಡಿ ಬಿ ಐ ಬ್ಯಾಂಕ್ ನೇಮಕಾತಿ 2026

 

ಇಂಡಸ್ಟ್ರೀಯಲ್ ಡೆವಲಪ್ ಮೆಂಟ್ ಬ್ಯಾಂಕ್ ಆಫ್ ಇಂಡಿಯಾ(ಐ ಡಿ ಬಿ ಐ) ನೇಮಕಾತಿ

ಹುದ್ದೆಗಳ ವಿವರ: 
ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್: ಟ್ಟು ಹುದ್ದೆಗಳು 1100
ವಿದ್ಯಾರ್ಹತೆ: ಯಾವುದೇ ಪದವಿಯಲ್ಲಿ 60% ತೇರ್ಗಡೆಯಾಗಿರಬೇಕು
                    ಎಸ್ ಸಿ, ಎಸ್ ಟಿ, ಅಂಗವಿಕಲರು 55% ಪಡೆದು ಪಾಸಾಗಿರಬೇಕು.



ವಯೋಮಿತಿ: 

ಸಾಮಾನ್ಯ ವರ್ಗ 20 ರಿಂದ 25 ವರ್ಷ

ಇತರೆ ಹಿಂದುಳಿದ ವರ್ಗಗಳಿಗೆ 20 ರಿಂದ 28 ವರ್ಷ

ಪ.ಜಾತಿ/ಪ.ಪಂ 20 ರಿಂದ 30 ವರ್ಷ


ಅರ್ಜಿ ಶುಲ್ಕ:

ಸಾಮಾನ್ಯ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 1050 ರೂ.ಗಳು

ಎಸ್ ಸಿ/ಎಸ್ ಟಿ/ಅಂಗವಿಕಲ ಅಭ್ಯರ್ಥಿಗಳಿಗೆ 250 ರೂ.ಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19.03.2026


ಅರ್ಜಿ ಸಲ್ಲಿಸಲು ಇಲ್ಲಿ ಕ್ಕಿಕ್ ಮಾಡಿ.

ನೋಟಿಫೀಕೇಷನ್ ಗಾಗಿ ಇಲ್ಲಿ ಕ್ಕಿಕ್ ಮಾಡಿ

ಉದ್ಯೋಗ ಮಾಹಿತಿ ಆಪ್ ಲಿಂಕ್



Post a Comment

Previous Post Next Post