ನಬಾರ್ಡ್ ಬ್ಯಾಂಕ್ ನಲ್ಲಿ ಅಭಿವೃದ್ಧಿ ಸಹಾಯಕ ನೇಮಕಾತಿ

 

ನಬಾರ್ಡ್ ಬ್ಯಾಂಕ್ ನಲ್ಲಿ ಅಭಿವೃದ್ಧಿ ಸಹಾಯಕ ಒಟ್ಟು 162 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ

ಅಭಿವೃದ್ಧಿ ಸಹಾಯಕ-  ಹುದ್ದೆಗೆ ಯಾವುದೇ ಡಿಗ್ರಿ ಪದವಿಯಲ್ಲಿ 50% ಪಡೆದು ಉತ್ತೀರ್ಣರಾಗಿರಬೇಕು.(ಎಸ್ ಸಿ, ಎಸ್ ಟಿ, ಅಂಗವಿಕಲರು,ಮಾಜಿ ಸೈನಿಕರು ಡಿಗ್ರಿ ಪಾಸಾಗಿದ್ದರೆ  (50% ಅಗತ್ಯವಿಲ್ಲ) ಅರ್ಜಿ ಹಾಕಬಹುದು)

ಅಭಿವೃದ್ಧಿ ಸಹಾಯಕ (ಹಿಂದಿ)-  ಹುದ್ದೆಗೆ ಡಿಗ್ರಿ ಪದವಿ ಹಿಂದಿ/ಇಂಗ್ಲೀಷ್  ಮಾಧ್ಯಮದಲ್ಲಿ 50% ಪಡೆದು ಉತ್ತೀರ್ಣರಾಗಿರಬೇಕು.(ಎಸ್ ಸಿ, ಎಸ್ ಟಿ, ಅಂಗವಿಕಲರು,ಮಾಜಿ ಸೈನಿಕರು ಡಿಗ್ರಿ ಪಾಸಾಗಿದ್ದರೆ (50% ಅಗತ್ಯವಿಲ್ಲ) ಅರ್ಜಿ ಹಾಕಬಹುದು)


ಉದ್ಯೋಗ ಮಾಹಿತಿ ವಾಟ್ಸಪ್ ಪೇಜ್ ಲಿಂಕ್ 👇
https://whatsapp.com/channel/0029Vb1f8KBH5JM4ga4TCt35 


ವಯೋಮಿತಿ:

ಸಾಮಾನ್ಯ ಅಭ್ಯರ್ಥಿಗಳು 21-35 ವರ್ಷದೊಳಗಿರಬೇಕು.
ಓಬಿಸಿ 21-38 ವರ್ಷದೊಳಗಿರಬೇಕು.
ಎಸ್ ಸಿ/ಎಸ್ ಟಿ 21-40 ವರ್ಷದೊಳಗಿರಬೇಕು.
ಅಂಗವಿಕಲರಿಗೆ ಸಾಮಾನ್ಯ 21-40, ಓಬಿಸಿ 21-45 &  ಎಸ್ ಸಿ/ಎಸ್ ಟಿ 21-50 ವರ್ಷದೊಳಗಿರಬೇಕು.



ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 17-01-2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:03-02-2026


 ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು

1.ಎಸ್.ಎಸ್.ಎಲ್.ಸಿಅಂಕಪಟ್ಟಿ
2. ಡಿಗ್ರಿ ಅಂಕಪಟ್ಟಿ
3.ಜಾತಿ-ಆದಾಯ ಪ್ರಮಾಣ ಪತ್ರಗಳು(ಓಬಿಸಿ, ಇ ಡಬ್ಲ್ಯೂಎಸ್ ) 
4. ಆಧಾರ್ ಕಾರ್ಡ್/ಪಾನ್ ಕಾರ್ಡ್
5.ಇತ್ತೀಚಿನ ಭಾವಚಿತ್ರ(ಪಾಸ್ ಪೋರ್ಟ್ ಸೈಜ್ ಪೋಟೋ
)




*** ಪ್ರತಿದಿನದ ಉದ್ಯೋಗ ಮಾಹಿತಿಗಳಿಗಾಗಿ ಕೆಳಗಿನ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ***

--ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಮಾಡಿಕೊಂಡರೆ ಪ್ರತಿದಿನ ಆಪ್ ಓಪನ್ ಮಾಡಿ ಸರ್ಕಾರಿ ಸೌಲಭ್ಯ, ಉದ್ಯೋಗ ಇನ್ನಿತರೆ ಮಾಹಿತಿಗಳನ್ನು ಪಡೆಯಲು ಅನುಕೂಲವಾಗುವುದು--


ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಲಿಂಕ್

ಉದ್ಯೋಗ ಮಾಹಿತಿ ವಾಟ್ಸಪ್ ಪೇಜ್ ಲಿಂಕ್




ಅರ್ಜಿದಾರರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆ, ಮಾಹಿತಿಯನ್ನು ಓದಿಕೊಂಡು ಮನದಟ್ಟು ಮಾಡಿಕೊಳ್ಳಬೇಕು. ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಶುಲ್ಕ, ಇನ್ನಿತರ ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಮೊದಲೇ ಸಿದ್ದಪಡಿಸಿಕೊಂಡಿರಬೇಕು, ಈ ಮೂಲ ದಾಖಲಾತಿಗಳನ್ನು ನೇಮಕಾತಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ.


ಆನ್ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜಾತಿ, ಉಪಜಾತಿ, ಲಿಂಗ, ಹುಟ್ಟಿದ ದಿನಾಂಕ, ಪ್ರಮಾಣಪತ್ರಗಳ ದಿನಾಂಕ, ಕನ್ನಡ ಅಭ್ಯರ್ಥಿಯೇ, ಗ್ರಾಮೀಣ ಅಭ್ಯರ್ಥಿಯೇ,ಯೋಜನಾ ನಿರಾಶ್ರಿತರೇ, ಮಾಜಿ ಸೈನಿಕರೇ, ಸೇವಾ ನಿರತ ಅಭ್ಯರ್ಥಿಯೇ, ಕಲ್ಯಾಣ ಕರ್ನಾಟಕ ಅಭ್ಯರ್ಥಿಯೇ,ವಿದ್ಯಾರ್ಹತೆ ಫಲಿತಾಂಶ ಪ್ರಕಟವಾದ ದಿನಾಂಕ, ಶೇಕಡವಾರು/ಅಂಕಗಳನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಸರಿಯಾಗಿ ನಮೂದಿಸಬೇಕು.

ಸಿಲಬಸ್
Development Assistant
I - Preliminary Examination (Online)

Sr. No.

 

Name of the Tests (Objective)

 

 

No. of Questions

Max. Marks

Duration

(minutes )

 

 

 

 

 

1

Test of English Language

 

40

40

20

2

Test of Numerical Ability

 

30

30

20

3

Test of Reasoning

 

30

30

20

 

Total

 

100

100

60




Post a Comment

Previous Post Next Post