ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ ಕಿತ್ತೂರು ನೇಮಕಾತಿ 2026

 ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ ಕಿತ್ತೂರು ನೇಮಕಾತಿ 2026

1)ಪಿ ಜಿ ಟಿ(ಇಂಗ್ಲೀಷ್):

ಸಂಬಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿ ಎಡ್ ಅರ್ಹತೆ ಹೊಂದಿರಬೇಕು. ಸಿ ಬಿ ಎಸ್ ಇ ಶಾಲೆಯಲ್ಲಿ 10 ರಿಂದ 12ನೇ ತರಗತಿಯವರೆಗೆ ಬೋಧನಾ ಅನುಭವ ಹೊಂದಿರಬೇಕು.


2)ಟಿ ಜಿ ಟಿ(ಗಣಿತ, ವಿಜ್ಞಾನ & ಹಿಂದಿ):

ಸಂಬಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿ ಎಡ್ ಅರ್ಹತೆ ಹೊಂದಿರಬೇಕು. ಸಿ ಬಿ ಎಸ್ ಇ ಶಾಲೆಯಲ್ಲಿ 6 ರಿಂದ 12ನೇ ತರಗತಿಯವರೆಗೆ ಬೋಧನಾ ಅನುಭವ ಹೊಂದಿರಬೇಕು.


3)ದೈಹಿಕ ಶಿಕ್ಷಣ ಶಿಕ್ಷಕಿ(ಮಹಿಳೆಯರಿಗೆ ಮಾತ್ರ):

ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿಪಿ ಎಡ್/ಎಂ ಪಿ ಎಡ್ ಅರ್ಹತೆ ಹೊಂದಿರಬೇಕು. ಸಿ ಬಿ ಎಸ್ ಇ ಶಾಲೆಯಲ್ಲಿ 6 ರಿಂದ 12ನೇ ತರಗತಿಯವರೆಗೆ ಬೋಧನಾ ಅನುಭವ ಹೊಂದಿರಬೇಕು.


4)ಮನೋವಿಜ್ಞಾನಿಕರು ಮತ್ತು ಸಲಹೆಗಾರರು(ಪೂರ್ಣಾವಧಿ/ಅರೆಕಾಲಿಕ):
ದ್ವಿತೀಯ ಪಿ ಯು ಸಿ/10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಈಜಿನಲ್ಲಿ ರಾಷ್ಟ್ರೀಯ/ರಾಜ್ಯಮಟ್ಟದ ಪ್ರಮಾಣಪತ್ರ ಹಾಗೂ ಅನುಭವ ಇರಬೇಕು.ಲೈಫ್ ಸೇವಿಂಗ್ ಪ್ರಮಾಣಪತ್ರ ಕಡ್ಡಾಯ.

5)ಕುದುರೆ ಸವಾರಿ ತರಬೇತುದಾರರು:
10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ವಿದ್ಯಾರ್ಥಿಗಳಿಗೆ ಕುದುರೆಸವಾರಿ ತರಬೇತಿ ನೀಡಿದ ಅನುಭವ ಇರಬೇಕು.ನಿವೃತ್ತ ರಕ್ಷಣಾ ಸಿಬ್ದಂದಿಗೆ ಆದ್ಯತೆ ನೀಡಲಾಗುತ್ತದೆ.

6)ನೃತ್ಯ ಶಿಕ್ಷಕಿ:
ಪ್ರದರ್ಶನ ಕಲೆಗಳಲ್ಲಿ ಪದವಿ ಅಥವಾ ಯಾವುದೇ ವಿಷಯದಲ್ಲಿ ಪದವಿ ಹೊಂದಿದ್ದು, ನೃತ್ಯ ಮಾಡುವ/ನೃತ್ಯ ಬೋಧಿಸುವ ಸಾಮರ್ಥ್ಯ ಹೊಂದಿರಬೇಕು

ಸೌಲಭ್ಯಗಳು: ಉಚಿತ ಊಟ & ವಸತಿ ವ್ಯವಸ್ಥೆ ಲಭ್ಯವಿರುತ್ತದೆ

ಅರ್ಹ ಅಭ್ಯರ್ಥಿಗಳು ಇತ್ತೀಚಿನ ಪಾಸ್ ಪೋರ್ಟ್ ಗಾತ್ರದ ಬಣ್ಣದ ಛಾಯಾಚಿತ್ರ ಸಂಬಂಧಿತ ಪ್ರಮಾಣಪತ್ರಗಳ ಪ್ರತಿಗಳೊಂದಿಗೆ ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಪ್ರಾಂಶುಪಾಲರು, ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ ಕಿತ್ತೂರು 591115 ಜಿಲ್ಲೆ ಬೆಳಗಾವಿ ಕರ್ನಾಟಕ ಇಲ್ಲಿಗೆ ದಿನಾಂಕ: 27-01-2026ರೊಳಗೆ ಕಳುಹಿಸಬೇಕು ಅಥವಾ ಇ ಮೇಲ್ ಮೂಲಕ ಕಳುಹಿಸಿಬಹುದು. kittursainikschool@gmail.com

ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ಸೈಟ್ ಭೇಟಿಮಾಡಿ.



*** ಪ್ರತಿದಿನದ ಉದ್ಯೋಗ ಮಾಹಿತಿಗಳಿಗಾಗಿ ಕೆಳಗಿನ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ***

--ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಮಾಡಿಕೊಂಡರೆ ಪ್ರತಿದಿನ ಆಪ್ ಓಪನ್ ಮಾಡಿ ಸರ್ಕಾರಿ ಸೌಲಭ್ಯ, ಉದ್ಯೋಗ ಇನ್ನಿತರೆ ಮಾಹಿತಿಗಳನ್ನು ಪಡೆಯಲು ಅನುಕೂಲವಾಗುವುದು--


ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಲಿಂಕ್

ಉದ್ಯೋಗ ಮಾಹಿತಿ ವಾಟ್ಸಪ್ ಪೇಜ್ ಲಿಂಕ್







Post a Comment

Previous Post Next Post