DEGREE ADMISSION DOCUMENTS UUCMS

 

  1. *ಎಸ್ ಎಸ್ ಎಲ್ ಸಿ ಅಂಕಪಟ್ಟಿ
  2. *ಪಿ ಯು ಸಿ ಅಂಕಪಟ್ಟಿ
  3. *ಪಾಸ್ ಪೋರ್ಟ್ ಸೈಜ್ ಪೋಟೋ
  4. *ಸಹಿ
  5. *ಜಾತಿ-ಆದಾಯ ಪ್ರಮಾಣ ಪತ್ರ
  6.  *ಕನ್ನಡ ಮಾಧ್ಯಮ ಪ್ರಮಾಣ ಪತ್ರ(1-10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೆ ಈ ಕನ್ನಡ ಮಾಧ್ಯಮ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು )
  7. *ಗ್ರಾಮೀಣ ಪ್ರಮಾಣಪತ್ರ (1-10ನೇ ತರಗತಿಯವರೆಗೆ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿದ್ದರೆ ಈ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು)
  8. ಇತರೆ ದಾಖಲಾತಿಗಳು ( ಎನ್ ಎಸ್ ಎಸ್, ಎನ್ ಸಿ ಸಿ, ಅಂಗವಿಕಲರಾಗಿದ್ದಲ್ಲಿ,ಕ್ರೀಡಾಕೋಟದ ಪ್ರಮಾಣಪತ್ರ ಇದ್ದರೆ)


Post a Comment

Previous Post Next Post