ರೈಲ್ವೆ ಟೆಕ್ನೀಷಿಯನ್ ಒಟ್ಟು 9144 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ.
ಅರ್ಜಿದಾರರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆ, ಮಾಹಿತಿಯನ್ನು ಓದಿಕೊಂಡು ಮನದಟ್ಟು ಮಾಡಿಕೊಳ್ಳಬೇಕು. ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಶುಲ್ಕ, ಇನ್ನಿತರ ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಮೊದಲೇ ಸಿದ್ದಪಡಿಸಿಕೊಂಡಿರಬೇಕು, ಈ ಮೂಲ ದಾಖಲಾತಿಗಳನ್ನು ನೇಮಕಾತಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ.
ಆನ್ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜಾತಿ, ಉಪಜಾತಿ, ಲಿಂಗ, ಹುಟ್ಟಿದ ದಿನಾಂಕ, ಪ್ರಮಾಣಪತ್ರಗಳ ದಿನಾಂಕ, ಮಾಜಿ ಸೈನಿಕರೇ, ಸೇವಾ ನಿರತ ಅಭ್ಯರ್ಥಿಯೇ, ಕಲ್ಯಾಣ ಕರ್ನಾಟಕ ಅಭ್ಯರ್ಥಿಯೇ,ವಿದ್ಯಾರ್ಹತೆ ಫಲಿತಾಂಶ ಪ್ರಕಟವಾದ ದಿನಾಂಕ, ಶೇಕಡವಾರು/ಅಂಕಗಳನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಸರಿಯಾಗಿ ನಮೂದಿಸಬೇಕು.
1 ಅಸಿಸ್ಟೆಂಟ್ ಲೋಕೋ ಪೈಲಟ್- ಈ ಹುದ್ದೆಗೆ ಐ ಟಿ ಐ ಅಥವಾ
ಡಿಪ್ಲೋಮಾ ಅಥವಾ
ಇಂಜಿನಿಯರಿಂಗ್ ಪದವಿ ಅಥವಾ
ಬಿ ಎಸ್ ಸಿ( ಪಿಸಿಕ್ಸ್, ಎಲೆಕ್ಟ್ರಾನಿಕ್ಸ್,ಕಂಪ್ಯೂಟರ್ ಸೈನ್ಸ್,ಐಟಿ, Instrumentation) ಉತ್ತೀರ್ಣರಾಗಿರಬೇಕು
ಉದ್ಯೋಗಮಾಹಿತಿ ವಾಟ್ಸಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳು 18-30 ವರ್ಷದೊಳಗಿರಬೇಕು.
ಓಬಿಸಿ 18-33 ವರ್ಷದೊಳಗಿರಬೇಕು.
ಎಸ್ ಸಿ/ಎಸ್ ಟಿ 18-35ವರ್ಷದೊಳಗಿರಬೇಕು.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 09-03-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:08-04-2024
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
1.ಎಸ್.ಎಸ್.ಎಲ್.ಸಿ. / ಐಟಿಐ/ಡಿಪ್ಲೋಮಾ/ಇಂಜಿನಿಯರಿಂಗ್ ಅಂಕಪಟ್ಟಿಗಳು
2.ಜಾತಿ-ಆದಾಯ ಪ್ರಮಾಣ ಪತ್ರಗಳು(ಓಬಿಸಿ, ಇ ಡಬ್ಲ್ಯೂಎಸ್ )
3. ಆಧಾರ್ ಕಾರ್ಡ್
4.ಪಾಸ್ ಪೋರ್ಟ್ ಸೈಜ್ ಪೋಟೋ(ವೈಟ್ ಬ್ಯಾಕ್ ಗ್ರೌಂಡ್ ಇರಬೇಕು)
5.ಬ್ಯಾಂಕ್ ಪಾಸ್ ಬುಕ್
6.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಅಂಗವಿಕಲರಾಗಿದ್ದಲ್ಲಿ, ಮಾಜಿ ಸೈನಿಕರಾಗಿದ್ದಲ್ಲಿ)
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
⏩ ಆನ್ ಲೈನ್ ಅಪ್ಲಿಕೇಷನ್ ( ಸರ್ಕಾರಿ ಹುದ್ದೆಗಳ ಮಾಹಿತಿ & ಹಾಲ್ ಟಿಕೇಟ್, ರಿಸಲ್ಟ್ ) |
⏩ ಆಧಾರ್ ಕಾರ್ಡ್ ನಲ್ಲಿ ಹೆಸರು / ಜನ್ಮ ದಿನಾಂಕ /ಲಿಂಗ/ವಿಳಾಸ ತಿದ್ದುಪಡಿ ಮಾಡಿಕೊಡಲಾಗುತ್ತದೆ. ಆಧಾರ್ ಕಾರ್ಡ್ ಒರಿಜಿನಲ್ ಪ್ರಿಂಟ್ ಔಟ್ ದೊರೆಯುತ್ತದೆ. |
⏩ ರೇಷನ್ ಕಾರ್ಡ್ (ಹೊಸ ರೇಷನ್ ಕಾರ್ಡ್, ಹೆಸರು-ವಿಳಾಸ ತಿದ್ದುಪಡಿ, ಹೆಸರು ಸೇರ್ಪಡೆ, ಪೋಟೋ ಸೇರ್ಪಡೆ, ರೇಷನ್ ಕಾರ್ಡ್ ಪ್ರಿಂಟ್ ಔಟ್) ಬೇಕಾದ ದಾಖಲಾತಿಗಳು: 6 ವರ್ಷ ಮೇಲ್ಟಟ್ಟವರಿಗೆ ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, 6 ವರ್ಷದೊಳಗಿನ ಮಗುವಾದರೆ ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ. |
⏩ ಪಾನ್ ಕಾರ್ಡ್ (ಹೊಸ ಪಾನ್ ಕಾರ್ಡ್, ಹೆಸರು-ಜನ್ಮ ದಿನಾಂಕ ತಿದ್ದುಪಡಿ, ಕಳೆದು ಹೋದ ಪಾನ್ ಕಾರ್ಡ್) ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್, ಪಾಸ್ ಪೋರ್ಟ್ ಸೈಜ್ 2 ಪೋಟೋ |
⏩ ಆಯುಷ್ಮಾನ್ ಕಾರ್ಡ್ ಹೆಲ್ತ್ ಕಾರ್ಡ್(ಅಬಾ ಕಾರ್ಡ್) ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್, ರೇಷನ್ ಕಾರ್ಡ್( ಬಿ ಪಿ ಎಲ್/ ಎ ಪಿ ಎಲ್) |
⏩ ಪಾಸ್ ಪೋರ್ಟ್ ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್, ಎಸ್ ಎಸ್ ಎಲ್ ಸಿ ಅಂಕಪಟ್ಟಿ |
ಒರಿಜಿನಲ್ ಪಹಣಿ ದೊರೆಯುತ್ತದೆ |
ಇ ಸ್ಟಾಂಪ್ ಪೇಪರ್ ದೊರೆಯುತ್ತದೆ |
ಬ್ಯಾಂಕ್ ಅಕೌಂಟ್ ಮಾಡಿಕೊಡಲಾಗುವುದು. ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಪೋರ್ಟ್ ಸೈಜ್ 1 ಪೋಟೋ |
⧭ PM Kisan ರೈತರ ಖಾತೆಗೆ ಪ್ರತಿ ವರ್ಷ ರೂ.6000/- ರೂ ಗೆ ಅರ್ಜಿ ಹಾಕಲಾಗುತ್ತದೆ. ಬೇಕಾದ ದಾಖಲಾತಿಗಳು:ಆಧಾರ್ ಕಾರ್ಡ್,ಬ್ಯಾಂಕ್ ಪಾಸ್ ಬುಕ್, ಪಹಣಿ |
⧭ ಅಂಗವಿಕಲರ ಗುರುತಿನ ಚೀಟಿ (Udid Card) ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್,ಪೋಟೋ1, ಸಹಿ, ಅಂಗವಿಕಲ ಪ್ರಮಾಣಪತ್ರ(ಇದ್ದರೆ). |
⧭ಕಟ್ಟಡ ಕಾರ್ಮಿಕರ ನೋಂದಣಿ ಮತ್ತು ರಿನಿವಲ್ ಬೇಕಾದ ದಾಖಲಾತಿಗಳು: 1 ) ಆಧಾರ್ ಕಾರ್ಡ್ ಮತ್ತು ಅದರಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್2 ) ರೇಷನ್ ಕಾರ್ಡ್ 3 ) ಬ್ಯಾಂಕ್ ಪಾಸ್ ಬುಕ್ 4 ) ಫೋಟೋ ಒಂದು 5 ) ವೋಟರ್ ಐಡಿ (ಇದ್ದರೆ) 6 ) ಗುತ್ತಿಗೆದಾರು/ಗಾರೆ ಕೆಲಸ ಮೇಸ್ತ್ರಿಯಿಂದ ಪಡೆದ ಅರ್ಜಿ ನಮೂನೆ( ಅರ್ಜಿ ನಮ್ಮಲ್ಲಿ ಲಭ್ಯವಿದೆ) 7 ) ನಾಮಿನಿ ಆಧಾರ್ 8 ) ಕುಟುಂಬಸ್ಠರ ಆಧಾರ್ ಕಾರ್ಡ್/ವಿವರ |
ನಿರಂಜನ್ ಕಂಪ್ಯೂಟರ್ ಸೆಂಟರ್, ಹಾಸನ್ ಸರ್ಕಲ್, ಗಣಪತಿ ಪೆಂಡಾಲ್ ರಸ್ತೆ, ಅರಸೀಕೆರೆ