ಭೂಮಾಪಕರ ನೇಮಕಾತಿ Land Surveyor Recruitment 2024

 ಕರ್ನಾಟಕ ಭೂಮಾಪನ ಇಲಾಖೆ ಪರವಾನಗಿ ಭೂಮಾಪಕರು ಒಟ್ಟು 264(RPC)+100(HK)  ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ

ಉದ್ಯೋಗಮಾಹಿತಿ ವಾಟ್ಸಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ.

 

 ಹುದ್ದೆಗೆ ಯಾವುದೇ  ಪಿಯುಸಿ(ವಿಜ್ಞಾನ ವಿಭಾಗದ ಗಣಿತ ವಿಷಯದಲ್ಲಿ 60% ಪಡೆದು ಉತ್ತೀರ್ಣರಾಗಿರಬೇಕು)/ ಡಿಪ್ಲೋಮಾ ಸಿವಿಲ್/ಇಂಜಿನಿಯರಿಂಗ್ ಸಿವಿಲ್/ಜೆಓಸಿ ಸರ್ವೇ ಟ್ರೇಡ್, ಐಟಿಐ ಸರ್ವೆ ಟ್ರೇಡ್ ಉತ್ತೀರ್ಣರಾಗಿರಬೇಕು

ಡಿಡಿ ಶುಲ್ಕ:     ಸಾಮಾನ್ಯ ಅಭ್ಯರ್ಥಿಗಳಿಗೆ 600/-
                  2/2ಬಿ/3/3ಬಿ ಅಭ್ಯರ್ಥಿಗಳಿಗೆ 300/-
                ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50/-
               ಎಸ್ ಸಿ/ಎಸ್ ಟಿ/ಪ್ರ-1 & ಅಂಗವಿಕಲ ಅಭ್ಯರ್ಥಿಗಳಿಗೆ ಡಿ ಡಿ ಶುಲ್ಕ ಇರುವುದಿಲ್ಲ.

ವಯೋಮಿತಿ:

ಸಾಮಾನ್ಯ ಅಭ್ಯರ್ಥಿಗಳು 18-35 ವರ್ಷದೊಳಗಿರಬೇಕು.
2/2ಬಿ/3/3ಬಿ 18-38 ವರ್ಷದೊಳಗಿರಬೇಕು.
ಎಸ್ ಸಿ/ಎಸ್ ಟಿ/ಪ್ರ-1 18-40 ವರ್ಷದೊಳಗಿರಬೇಕು.

 

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
1.ಎಸ್.ಎಸ್.ಎಲ್.ಸಿ. ಅಂಕಪಟ್ಟಿ 
2.
ಪಿಯುಸಿ(ವಿಜ್ಞಾನ)/ಡಿಪ್ಲೋಮಾ ಸಿವಿಲ್/ಇಂಜಿನಿಯರಿಂಗ್ ಸಿವಿಲ್/ಜೆಓಸಿ ಸರ್ವೇ ಟ್ರೇಡ್, ಐಟಿಐ ಸರ್ವೆ ಟ್ರೇಡ್ ಅಂಕಪಟ್ಟಿಗಳು
3.ಜಾತಿ / ಆದಾಯ ಪ್ರಮಾಣಪತ್ರ
4. ಆಧಾರ್ ಕಾರ್ಡ್
5.ಪಾಸ್ ಪೋರ್ಟ್ ಸೈಜ್ ಪೋಟೋ

6.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಅಂಗವಿಕಲರಾಗಿದ್ದಲ್ಲಿ).
 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:11-03-2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:10-04-2024

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ

ಈ ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರ ವಾಟ್ಸಪ್ ಗ್ರೂಪುಗಳಿಗೂ ಪಾರ್ವಡ್ ಮಾಡಿ. ಉದ್ಯೋಗ ಹುಡುಕುತ್ತಿರುವವರಿಗೆ ಇದರಿಂದ ಅನುಕೂಲವಾಗಬಹುದು.

    ಆನ್ ಲೈನ್ ಅಪ್ಲಿಕೇಷನ್  ( ಸರ್ಕಾರಿ ಹುದ್ದೆಗಳ ಮಾಹಿತಿ & ಹಾಲ್ ಟಿಕೇಟ್, ರಿಸಲ್ಟ್ )

    ಆಧಾರ್ ಕಾರ್ಡ್ ನಲ್ಲಿ ಹೆಸರು / ಜನ್ಮ ದಿನಾಂಕ /ಲಿಂಗ/ವಿಳಾಸ ತಿದ್ದುಪಡಿ ಮಾಡಿಕೊಡಲಾಗುತ್ತದೆ. 

ಆಧಾರ್ ಕಾರ್ಡ್ ಒರಿಜಿನಲ್ ಪ್ರಿಂಟ್ ಔಟ್ ದೊರೆಯುತ್ತದೆ.

     ರೇಷನ್ ಕಾರ್ಡ್ (ಹೊಸ ರೇಷನ್ ಕಾರ್ಡ್, ಹೆಸರು-ವಿಳಾಸ ತಿದ್ದುಪಡಿ, ಹೆಸರು ಸೇರ್ಪಡೆ, 

 ಪೋಟೋ ಸೇರ್ಪಡೆ, ರೇಷನ್ ಕಾರ್ಡ್ ಪ್ರಿಂಟ್ ಔಟ್)

 ಬೇಕಾದ ದಾಖಲಾತಿಗಳು: 6 ವರ್ಷ ಮೇಲ್ಟಟ್ಟವರಿಗೆ ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ,

6 ವರ್ಷದೊಳಗಿನ ಮಗುವಾದರೆ ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ.


  ಪಾನ್ ಕಾರ್ಡ್ (ಹೊಸ ಪಾನ್ ಕಾರ್ಡ್, ಹೆಸರು-ಜನ್ಮ ದಿನಾಂಕ ತಿದ್ದುಪಡಿ, ಕಳೆದು ಹೋದ ಪಾನ್ ಕಾರ್ಡ್) ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್, ಪಾಸ್ ಪೋರ್ಟ್ ಸೈಜ್ 2 ಪೋಟೋ

   ಆಯುಷ್ಮಾನ್ ಕಾರ್ಡ್ ಹೆಲ್ತ್ ಕಾರ್ಡ್(ಅಬಾ ಕಾರ್ಡ್)

ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್, ರೇಷನ್ ಕಾರ್ಡ್( ಬಿ ಪಿ ಎಲ್/ ಎ ಪಿ ಎಲ್)

    ಪಾಸ್ ಪೋರ್ಟ್ 

ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್, ಎಸ್ ಎಸ್ ಎಲ್ ಸಿ ಅಂಕಪಟ್ಟಿ

ಒರಿಜಿನಲ್ ಪಹಣಿ ದೊರೆಯುತ್ತದೆ

 ಇ ಸ್ಟಾಂಪ್ ಪೇಪರ್ ದೊರೆಯುತ್ತದೆ


 ಬ್ಯಾಂಕ್ ಅಕೌಂಟ್ ಮಾಡಿಕೊಡಲಾಗುವುದು.

ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಪೋರ್ಟ್ ಸೈಜ್ 1 ಪೋಟೋ

 

    PM Kisan ರೈತರ ಖಾತೆಗೆ ಪ್ರತಿ ವರ್ಷ ರೂ.6000/- ರೂ ಗೆ ಅರ್ಜಿ ಹಾಕಲಾಗುತ್ತದೆ.

 ಬೇಕಾದ ದಾಖಲಾತಿಗಳು:ಆಧಾರ್ ಕಾರ್ಡ್,ಬ್ಯಾಂಕ್ ಪಾಸ್ ಬುಕ್, ಪಹಣಿ

     ಅಂಗವಿಕಲರ ಗುರುತಿನ ಚೀಟಿ (Udid Card)

ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್,ಪೋಟೋ1, ಸಹಿ, ಅಂಗವಿಕಲ ಪ್ರಮಾಣಪತ್ರ(ಇದ್ದರೆ).

  ⧭ಕಟ್ಟಡ ಕಾರ್ಮಿಕರ ನೋಂದಣಿ ಮತ್ತು ರಿನಿವಲ್

   ಬೇಕಾದ ದಾಖಲಾತಿಗಳು:

    1 ) ಆಧಾರ್‌ ಕಾರ್ಡ್ ಮತ್ತು ಅದರಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್
    2 ) ರೇಷನ್ ಕಾರ್ಡ್ 
    3 ) ಬ್ಯಾಂಕ್ ಪಾಸ್ ಬುಕ್
    4 ) ಫೋಟೋ ಒಂದು
    5 ) ವೋಟರ್ ಐಡಿ (ಇದ್ದರೆ)
    6 ) ಗುತ್ತಿಗೆದಾರು/ಗಾರೆ ಕೆಲಸ ಮೇಸ್ತ್ರಿಯಿಂದ ಪಡೆದ ಅರ್ಜಿ ನಮೂನೆ( ಅರ್ಜಿ ನಮ್ಮಲ್ಲಿ ಲಭ್ಯವಿದೆ)
    7 ) ನಾಮಿನಿ ಆಧಾರ್
    8 ) ಕುಟುಂಬಸ್ಠರ ಆಧಾರ್ ಕಾರ್ಡ್/ವಿವರ

 ನಿರಂಜನ್ ಕಂಪ್ಯೂಟರ್ ಸೆಂಟರ್,  ಹಾಸನ್ ಸರ್ಕಲ್, ಗಣಪತಿ ಪೆಂಡಾಲ್ ರಸ್ತೆ, ಅರಸೀಕೆರೆ

Post a Comment

Previous Post Next Post