1. SSLC ಅಂಕಪಟ್ಟಿ
2. ಆಧಾರ್ ಕಾರ್ಡ್(ವಿದ್ಯಾರ್ಥಿ & ತಂದೆ/ತಾಯಿ)
3. ಬ್ಯಾಂಕ್ ಪಾಸ್ ಬುಕ್
4. ಹಿಂದಿನ ವರ್ಷದ ಅಂಕಪಟ್ಟಿ/ಅಂಕಪಟ್ಟಿಗಳು
5. ಜಾತಿ ಮತ್ತು ಆದಾಯ ದೃಡೀಕರಣ ಪತ್ರ
6. ಕಾಲೇಜು ಪ್ರವೇಶಾತಿ ರಶೀದಿ
7. ಮೊಬೈಲ್ ಸಂಖ್ಯೆ
8.ಎಸ್ ಟಿ ಎಸ್ /ಬೋರ್ಡ್ /ಯೂನಿವರ್ಸಿಟಿ
ರಿಜಿಸ್ಟ್ರೇಷನ್ ನಂಬರ್
9. ವಿದ್ಯಾರ್ಥಿಯು ರೈತರ ಮಕ್ಕಳಾಗಿದ್ದಲ್ಲಿ ಎಪ್ ಐ ಡಿ ನಂಬರ್(Fruit ID)
10.ವಿದ್ಯಾರ್ಥಿಯ ತಂದೆ-ತಾಯಿ ಕಾರ್ಮಿಕರಾಗಿದ್ದು ಕಾರ್ಮಿಕ ಕಾರ್ಡ್ ಮಾಡಿಸಿದ್ದರೆ
ಕಾರ್ಮಿಕ ಕಾರ್ಡ್
11.ವಿದ್ಯಾರ್ಥಿಯ ಇ ಮೇಲ್ ಐಡಿ