ಉತ್ತಮ ಮಾಹಿತಿ

 ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಷಯಗಳಿವು.

1.ರಕ್ತದೊತ್ತಡ-120/80
2. ನಾಡಿಮಿಡಿತ-70-100
3. ತಾಪಮಾನ-36.8-37
4. ಉಸಿರಾಟ-12-16
5.ಹಿಮೋಗ್ಲೋಬಿನ್:ಪುರುಷ(13-18) ಮಹಿಳೆ(11.50-16)
6. ಕೊಲೆಸ್ಟ್ರಾಲ್-130-200
7. ಪೊಟ್ಯಾಸಿಯಮ್-3.50-5
8.ಸೋಡಿಯಂ-135.145
9. ದೇಹದಲ್ಲಿನ ರಕ್ತದ ಪ್ರಮಾಣ-5-6 ಲೀಟರ್
10. ಸಕ್ಕರೆ-ಮಕ್ಕಳು(70-130) ವಯಸ್ಕರು(70-115)
11.ಕಬ್ಬಿಣ-8.15 ಮಿ ಗ್ರಾಂ
12.ಬಿಳಿ ರಕ್ತಕಣ-4000-11000
13.ಪ್ಲೇಟ್ ಲೇಟ್ ಗಳು-150000-400000
14. ಕೆಂಪು ರಕ್ತಕಣಗಳು-4.60-6 ಮಿಲಿಯನ್
15.ಕ್ಯಾಲ್ಸಿಯಂ-8.6-10.3 ಮಿ ಗ್ರಾಂ/ಇಂಚಿನಷ್ಟು
16.ಟ್ರೈಗ್ಲಿಸರೈಡ್-220
17.ವಿಟಮಿನ್ ಡಿ3:20-50 ng/ml
18.ವಿಟಮಿನ್ ಬಿ12-200-900 ಪುಟ/ಮಿಲಿ









Post a Comment

Previous Post Next Post